SSP Scholarship Karnataka 2026: SSP ಸ್ಕಾಲರ್ಶಿಪ್ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಪ್ರಮುಖ Scholarship ಯೋಜನೆಗಳಲ್ಲಿ SSP ಅತ್ಯಂತ ಮುಖ್ಯವಾದದ್ದು. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳು ತಮ್ಮ School, college, degree, professional courses ಮುಂದುವರಿಸಲು ಈ Scholarship ಯೋಜನೆ ತುಂಬಾ ಸಹಾಯ ಮಾಡುತ್ತದೆ.
SSP Scholarship ಅನ್ನು ಕರ್ನಾಟಕ ಸರ್ಕಾರದ ( Karnataka Government) ಅಧಿಕೃತ ಪೋರ್ಟಲ್ ಆದ State Scholarship Portal (SSP) ಇದರ ಮೂಲಕ online ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. Scholarship amount ನೇರವಾಗಿ DBT (Direct Benefit Transfer) ಮೂಲಕ ಫಲಾನುಭವಿಯ bank account ಗೆ ಜಮಾ ಆಗುತ್ತದೆ.
ಇಲ್ಲಿ SSP Scholarship 2026 ಬಗ್ಗೆ complete details – application start date, last date, eligibility, documents, amount, status check, renewal ಎಲ್ಲಾ ಮಾಹಿತಿ ಸಂಪೂರ್ಣವಾದ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
SSP Scholarship Karnataka 2026 ಎಂದರೇನು?

SSP Scholarship ಅಂದರೆ ಕರ್ನಾಟಕ ಸರ್ಕಾರವು ವಿವಿಧ ಇಲಾಖೆಗಳ ವಿದ್ಯಾರ್ಥಿವೇತನ ಯೋಜನೆಗಳನ್ನು ಒಂದೇ online portal ನಲ್ಲಿ ನೀಡಲು ಆರಂಭಿಸಿದ ವ್ಯವಸ್ಥೆ. ಇದರ ಮೂಲಕ:
- Pre-Matric (1 ರಿಂದ 10ನೇ ತರಗತಿ)
- Post-Matric (PUC, ITI, Diploma, Degree, PG)
- Professional Courses (Engineering, Medical, Nursing, etc.)
ವಿದ್ಯಾರ್ಥಿಗಳು online ನಲ್ಲಿ apply ಮಾಡಬಹುದು.
Table of Contents
SSP Portal ಉದ್ದೇಶ:
- Scholarship apply process simple ಮಾಡುವುದು
- ಎಲ್ಲಾ ಇಲಾಖೆಗಳ Scholarship ಒಂದೇ place ನಲ್ಲಿ ನೀಡುವುದು
- Scholarship amount ನೇರವಾಗಿ bank account ಗೆ DBT ಮೂಲಕ ಕಳುಹಿಸುವುದು
SSP Scholarship ಯಾರಿಗೆ ಸಿಗುತ್ತದೆ?
ಈ Scholarship ಕರ್ನಾಟಕದ ಕೆಳಗಿನ ವರ್ಗದ ವಿದ್ಯಾರ್ಥಿಗಳಿಗೆ ಸಿಗುತ್ತದೆ:
- SC ವಿದ್ಯಾರ್ಥಿಗಳು
- ST ವಿದ್ಯಾರ್ಥಿಗಳು
- OBC ವಿದ್ಯಾರ್ಥಿಗಳು
- Minority ವಿದ್ಯಾರ್ಥಿಗಳು
- General category (ಕೆಲವು ಯೋಜನೆಗಳಲ್ಲಿ)
- 1ನೇ ತರಗತಿಯಿಂದ PhD ತನಕ ಓದುತ್ತಿರುವ ವಿದ್ಯಾರ್ಥಿಗಳು
SSP Scholarship Eligibility Karnataka 2026 – ಅರ್ಹತೆ ಏನು?
SSP Scholarship 2026 apply ಮಾಡಲು ವಿದ್ಯಾರ್ಥಿಗಳು ಈ ಕೆಳಗಿನ eligibility ಹೊಂದಿರಬೇಕು:
- ವಿದ್ಯಾರ್ಥಿ ಕರ್ನಾಟಕದ ನಿವಾಸಿಯಾಗಿರಬೇಕು
- Government approved school ಅಥವಾ college ನಲ್ಲಿ ಓದುತ್ತಿರಬೇಕು
- SC/ST ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷ ಒಳಗೆ ಇರಬೇಕು
- OBC ಕುಟುಂಬದ ಆದಾಯ ₹1 ಲಕ್ಷ ಒಳಗೆ ಇರಬೇಕು
- Aadhaar card ಮತ್ತು bank account link ಆಗಿರಬೇಕು
- ಕನಿಷ್ಠ 75% attendance ಇರಬೇಕು
Documents Required for SSP Scholarship 2026 | SSP ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
SSP Scholarship apply ಮಾಡುವಾಗ ಈ ದಾಖಲೆಗಳು ಬೇಕಾಗುತ್ತದೆ:
- Aadhaar Card ( ಆಧಾರ್ ಕಾರ್ಡ್)
- Caste Certificate ( ಜಾತಿ ಮತ್ತು ಪ್ರಮಾಣ ಪತ್ರ )
- Income Certificate ( ಆದಾಯ ಪ್ರಮಾಣ ಪತ್ರ)
- Bank Passbook copy (ಬ್ಯಾಂಕ್ ಪಾಸ್ ಬುಕ್ ಪ್ರತಿ )
- Previous year marks card ( ಇಂದಿನ ವರ್ಷದ ಮಾರ್ಕ್ಸ್ ಕಾರ್ಡ್ )
- Admission letter ( ಅಡ್ಮಿಶನ್ ಲೆಟರ್ )
- Passport size photo ( ಪಾಸ್ ಪೋರ್ಟ್ ಸೈಜ್ ಫೋಟೋ )
- Hostel details (ಇದ್ದರೆ)
- Aadhaar linked mobile number (ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ)
Documents clear ಆಗಿ scan ಮಾಡಿ upload ಮಾಡಬೇಕು.
How to Apply for SSP Scholarship Karnataka 2026 – SSP ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವ ಪ್ರಕ್ರಿಯೆ
SSP Scholarship online apply ಮಾಡುವ ವಿಧಾನ:
- SSP official website ಗೆ ಭೇಟಿ ನೀಡಿ. ssp.karnataka.gov.in ಅಥವಾ ssp.postmatric.karnataka.gov.in
- “Create Account” ಮೇಲೆ click ಮಾಡಿ
- Aadhaar number, mobile number ಹಾಕಿ OTP verify ಮಾಡಿ
- Login ಮಾಡಿ
- Personal details & address fill ಮಾಡಿ
- Educational details enter ಮಾಡಿ
- Required documents upload ಮಾಡಿ
- Bank details enter ಮಾಡಿ
- Submit ಮಾಡುವ ಮೊದಲು ಎಲ್ಲಾ details check ಮಾಡಿ
- Submit ಮಾಡಿದ ನಂತರ acknowledgement number save ಮಾಡಿ
Apply ಮಾಡಿದ ನಂತರ application number future use ಗೆ ಬೇಕಾಗುತ್ತದೆ.
SSP Scholarship Status Check 2026 ಹೇಗೆ? ಸ್ಟೇಟಸ್ ಪರಿಶೀಲನೆ ಹೇಗೆ?
Scholarship status check ಮಾಡಲು:
- SSP portal open ಮಾಡಿ
- Student login ಮಾಡಿ
- “Track Application Status” ಮೇಲೆ click ಮಾಡಿ
- Application number ಅಥವಾ Aadhaar number enter ಮಾಡಿ
- Submit click ಮಾಡಿ
ನಿಮ್ಮ Scholarship status screen ಮೇಲೆ ಕಾಣಿಸುತ್ತದೆ.
SSP Scholarship Amount 2026 ಎಷ್ಟು ಸಿಗುತ್ತದೆ?
Scholarship amount course ಮತ್ತು category ಪ್ರಕಾರ ಬದಲಾಗುತ್ತದೆ.
ಸಾಮಾನ್ಯವಾಗಿ:
| Pre-Matric | ₹1,000 – ₹5,000 |
| Post-Matric | ₹3,000 – ₹15,000 |
| Professional Courses | ₹10,000 – ₹35,000 |
Scholarship amount directly bank account ಗೆ ಬರುತ್ತದೆ.
SSP Scholarship Renewal ಮಾಡುವುದು ಹೇಗೆ?
ಹಿಂದಿನ ವರ್ಷ Scholarship ಪಡೆದ ವಿದ್ಯಾರ್ಥಿಗಳು Renewal ಮಾಡಬೇಕು.
Renewal process:
- SSP portal login ಮಾಡಿ
- Renewal option select ಮಾಡಿ
- Updated marks card upload ಮಾಡಿ
- Details verify ಮಾಡಿ submit ಮಾಡಿ
Renewal ಮಾಡದಿದ್ದರೆ ಮುಂದಿನ Scholarship ಸಿಗೋದಿಲ್ಲ.
SSP Scholarship Reject ಆಗುವ ಮುಖ್ಯ ಕಾರಣಗಳು
Scholarship reject ಆಗೋ common reasons:
- Wrong Aadhaar number
- Bank account mismatch
- Income certificate ತಪ್ಪು
- Documents upload ಮಾಡದೇ submit ಮಾಡುವುದು
- Attendance ಕಡಿಮೆ ಇರುವುದು
Submit ಮಾಡುವ ಮೊದಲು ಎಲ್ಲಾ details double check ಮಾಡುವುದು ತುಂಬಾ ಮುಖ್ಯ.
SSP Scholarship Last Date 2025-26
ವಿಭಾಗ ಪ್ರಕಾರ last date ಬದಲಾಗುತ್ತದೆ:
- ಸಮಾಜ ಕಲ್ಯಾಣ ಇಲಾಖೆ (SC): 28 ಫೆಬ್ರವರಿ 2026
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (OBC): 31 ಮಾರ್ಚ್ 2026
- ಅನುಸೂಚಿತ ಜನಾಂಗ (ST): 31 ಮಾರ್ಚ್ 2026
- Minority ಇಲಾಖೆ: 31 ಜನವರಿ 2026
- Disability Scholarship: 31 ಜನವರಿ 2026
Last date ಮುಂಚೆ apply ಮಾಡುವುದು safe.
SSP Scholarship Helpline Number 2026
ಯಾವುದೇ ಸಮಸ್ಯೆ ಇದ್ದರೆ:
- Helpline: 1902
- ಸಮಾಜ ಕಲ್ಯಾಣ ಇಲಾಖೆ: 9482300400
Application number ready ಇಟ್ಟು ಕರೆ ಮಾಡಿದರೆ help ಸಿಗುತ್ತದೆ.
SSP Scholarship Important Tips 2026
- Last date ಮುಂಚಿತ apply ಮಾಡಿ
- Bank account active ಇರಲಿ
- Aadhaar link ಮಾಡಿರಲಿ
- Documents clear upload ಮಾಡಿ
- Application number save ಮಾಡಿ
Conclusion – SSP Scholarship Karnataka 2026
SSP Scholarship Karnataka 2026 ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ. ಆರ್ಥಿಕ ಸಮಸ್ಯೆಯಿಂದ education ನಿಲ್ಲಿಸಬಾರದು ಅನ್ನೋದು ಸರ್ಕಾರದ ಉದ್ದೇಶ. SSP Portal ಮೂಲಕ simple ಆಗಿ online apply ಮಾಡಿ scholarship amount direct bank account ಗೆ ಪಡೆಯಬಹುದು.
Eligible ಇದ್ದ ವಿದ್ಯಾರ್ಥಿಗಳು delay ಮಾಡದೇ apply ಮಾಡಿ. Correct documents upload ಮಾಡಿ, last date ಮುಂಚಿತ submit ಮಾಡಿದರೆ scholarship ಸುಲಭವಾಗಿ ಸಿಗುತ್ತದೆ.
FAQ – SSP Scholarship Karnataka 2026
1) SSP Scholarship Karnataka 2026 ಗೆ ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕದ SC, ST, OBC, Minority ಹಾಗೂ ಕೆಲವು General category ವಿದ್ಯಾರ್ಥಿಗಳು SSP Scholarship ಗೆ apply ಮಾಡಬಹುದು. ವಿದ್ಯಾರ್ಥಿ Karnataka resident ಆಗಿರಬೇಕು.
2) SSP Scholarship 2026 last date ಯಾವಾಗ?
Department ಪ್ರಕಾರ last date ಬದಲಾಗುತ್ತದೆ. ಸಾಮಾನ್ಯವಾಗಿ January ರಿಂದ March 2026 ಒಳಗೆ ಕೊನೆಯ ದಿನಾಂಕ ಇರುತ್ತದೆ. Official portal ನಲ್ಲಿ latest date check ಮಾಡುವುದು ಉತ್ತಮ.
3) SSP Scholarship amount ಎಷ್ಟು ಸಿಗುತ್ತದೆ?
Course ಮತ್ತು category ಪ್ರಕಾರ amount ಬದಲಾಗುತ್ತದೆ. ಸಾಮಾನ್ಯವಾಗಿ ₹1,000 ರಿಂದ ₹35,000 ವರೆಗೆ scholarship amount ಸಿಗಬಹುದು.
4) SSP Scholarship apply online ಹೇಗೆ ಮಾಡುವುದು?
Official SSP portal ನಲ್ಲಿ account create ಮಾಡಿ, Aadhaar verify ಮಾಡಿ, personal & education details fill ಮಾಡಿ, documents upload ಮಾಡಿ submit ಮಾಡಬೇಕು.
5) SSP Scholarship status check ಹೇಗೆ?
SSP portal ಗೆ login ಮಾಡಿ “Track Application Status” option ನಲ್ಲಿ application number ಅಥವಾ Aadhaar number enter ಮಾಡಿ status check ಮಾಡಬಹುದು.
6) SSP Scholarship renewal ಮಾಡಲೇಬೇಕಾ?
ಹೌದು. ಹಿಂದಿನ ವರ್ಷ scholarship ಪಡೆದ ವಿದ್ಯಾರ್ಥಿಗಳು next year renewal ಮಾಡಬೇಕು. ಇಲ್ಲವಾದರೆ scholarship amount ಸಿಗೋದಿಲ್ಲ.
7) Aadhaar link ಮಾಡಿರದೇ ಇದ್ದರೆ scholarship ಸಿಗುತ್ತದಾ?
ಇಲ್ಲ. Aadhaar ಮತ್ತು bank account link ಆಗಿರಬೇಕು. DBT ಮೂಲಕ amount bank account ಗೆ ಬರುತ್ತದೆ.
8) Scholarship reject ಆಗೋ common reasons ಏನು?
ತಪ್ಪು Aadhaar number
Bank details mismatch
Income certificate ತಪ್ಪು
Documents upload ಮಾಡದೇ submit ಮಾಡುವುದು
9) Pre-Matric ಮತ್ತು Post-Matric Scholarship ಬೇರೆನಾ?
ಹೌದು. 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ Pre-Matric. PUC, Degree, PG, Diploma ವಿದ್ಯಾರ್ಥಿಗಳಿಗೆ Post-Matric scholarship.
10) SSP helpline number ಏನು?
ಸಮಸ್ಯೆ ಇದ್ದರೆ 1902 ಗೆ ಕರೆ ಮಾಡಬಹುದು ಅಥವಾ ಸಂಬಂಧಿಸಿದ department helpdesk ಸಂಪರ್ಕಿಸಬಹುದು.
Home Page : Click
ಇದೇ ರೀತಿಯ ಸರ್ಕಾರಿ ಯೋಜನೆಗಳು, ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ, ಹಾಗೂ ಜನರಿಗೆ ಉಪಯುಕ್ತವಾದ ಪ್ರಮುಖ ಅಪ್ಡೇಟ್ಗಳನ್ನು ತಿಳಿದುಕೊಳ್ಳಲು ನಮ್ಮ Public Samaya ಕನ್ನಡ ಸುದ್ದಿ ವೆಬ್ಸೈಟ್ಗೆ ಭೇಟಿ ನೀಡಿ.
ಇದಲ್ಲದೆ, ಪ್ರತಿದಿನದ ಟ್ರೆಂಡಿಂಗ್ ನ್ಯೂಸ್, ಕೃಷಿ ಚಟುವಟಿಕೆಗಳ ಮಾಹಿತಿ, ಮತ್ತು ಕೃಷಿ ಮಾರುಕಟ್ಟೆಯ ದರಗಳ ಬಗ್ಗೆ ತಾಜಾ ಅಪ್ಡೇಟ್ಗಳನ್ನು ಬೇಗ ತಿಳಿದುಕೊಳ್ಳಲು ನಮ್ಮ WhatsApp ಗ್ರೂಪ್ಗೆ ಜಾಯಿನ್ ಆಗಬಹುದು.
ನಮ್ಮ WhatsApp ಗ್ರೂಪ್ನಲ್ಲಿ ಸೇರಿಕೊಂಡರೆ, ಪ್ರತಿ ಪ್ರಮುಖ ಮಾಹಿತಿ ಮತ್ತು ಸುದ್ದಿ ನಿಮ್ಮ ಮೊಬೈಲ್ಗೆ ನೇರವಾಗಿ ಹಾಗೂ ವೇಗವಾಗಿ ತಲುಪುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ನಮ್ಮ WhatsApp ಗ್ರೂಪ್ಗೆ ಜಾಯಿನ್ ಆಗಿ ಮತ್ತು Public Samayaಗೆ ನಿಮ್ಮ ಬೆಂಬಲವನ್ನು ನೀಡಿರಿ.
ದಯವಿಟ್ಟು ಗಮನಿಸಿ: Public Samaya ತನ್ನ ಓದುಗರಿಗೆ ವಿಶ್ವಾಸಾರ್ಹ, ಪರಿಶೀಲನೆ ಮಾಡಿದ ಮತ್ತು ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ. ನಮ್ಮ ವೆಬ್ಸೈಟ್ನಲ್ಲಿ ನೀಡಲಾಗುವ ಎಲ್ಲಾ ಮಾಹಿತಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ನಿಖರತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಲಾಗುತ್ತದೆ. ಯಾವುದೇ ಅನಧಿಕೃತ, ತಪ್ಪು ಅಥವಾ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದಿಲ್ಲ.
Vijay Tapasya is the founder and lead content researcher at Public Samaya. With a strong focus on Karnataka and central government schemes, job updates, and public welfare initiatives, he analyzes official documents and announcements to deliver transparent, fact-checked, and reader-friendly information. His mission is to bridge the gap between government announcements and public understanding by providing reliable, timely, and simplified updates.