ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ಗೆ ಹೊಸ ನಿಯಮ – ಈಗ 21 ದಿನಗಳ ಬಳಿಕವೇ ಮತ್ತೆ ಬುಕ್!
LPG Cylinder Booking New Rules 2026: ಈಗ 21 ದಿನಗಳ ಬಳಿಕವೇ ಮತ್ತೆ ಬುಕ್! LPG Cylinder Booking Rules 2026: ದೇಶದಾದ್ಯಂತ LPG ಗ್ಯಾಸ್ ಬಳಕೆ ಮಾಡುವ ಜನರಿಗೆ ಹೊಸ ನಿಯಮ ಜಾರಿಯಾಗಿದೆ. ಈಗ ಒಂದು ಸಿಲಿಂಡರ್ ಡೆಲಿವರಿ ಆದ ನಂತರ ಮುಂದಿನ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 21 ದಿನಗಳ ಗ್ಯಾಪ್ ಇರಬೇಕು ಎಂದು ತೈಲ ಮಾರುಕಟ್ಟೆ ಕಂಪನಿಗಳು ಘೋಷಣೆ ಮಾಡಿವೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಪರಿಸ್ಥಿತಿ ಮತ್ತು ಕಚ್ಚಾ ತೈಲದ ಬೆಲೆ … Read more