ಕುರಿ ಮತ್ತು ಮೇಕೆ ಸಾಕಾಣಿಕೆಗೆ 90% ಸಬ್ಸಿಡಿ! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿ
ಕೇವಲ ₹15,000 ಹೂಡಿಕೆ ಮಾಡಿ 21 ಕುರಿಗಳು! ಸರ್ಕಾರದಿಂದ 90% ಸಬ್ಸಿಡಿ Sheep farming subsidy Karnataka : ಗ್ರಾಮೀಣ ಭಾಗದಲ್ಲಿ ಹಳೆಯದೊಂದು ಮಾತು ಇದೆ – “ಕುರಿ ಸಾಕಿದವನು ಕುಬೇರನಾಗುತ್ತಾನೆ” ಎಂದು. ಇಂದಿನ ದಿನಗಳಲ್ಲಿಯೂ ಈ ಮಾತು ತಪ್ಪಲ್ಲ. ಸರಿಯಾದ ಯೋಜನೆ ಹಾಗೂ ಸರ್ಕಾರದ ಸಹಾಯ ಇದ್ದರೆ, ಕುರಿ ಮತ್ತು ಮೇಕೆ ಸಾಕಾಣಿಕೆ ಮೂಲಕ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಬೇಕು ಎಂದು ಯೋಚಿಸುವ ಯುವಕರು ಮತ್ತು ರೈತರಿಗೆ ಈಗ ದೊಡ್ಡ … Read more