ನಿಮ್ಮ ಆಧಾರ್ಗೆ ಲಿಂಕ್ ಆಗಿರುವ SIM Cardಗಳು ಎಷ್ಟು? ಹೀಗೆ Check ಮಾಡಿ & Unused Number Remove ಮಾಡಿ
Aadhaar SIM Check Online Guide Kannada Aadhaar SIM Check Online 2026 : ಇಂದಿನ digital ಕಾಲದಲ್ಲಿ mobile number ನಮ್ಮ ಜೀವನದ ಭಾಗವಾಗಿದೆ. Bank OTP, UPI, social media, government scheme – ಎಲ್ಲವೂ mobile number ಮೇಲೆ ಅವಲಂಬಿತ. ಆದರೆ ನಿಮ್ಮ Aadhaar Card ಗೆ ಎಷ್ಟು SIM cards link ಆಗಿವೆ ಗೊತ್ತಾ? ಕೆಲವೊಮ್ಮೆ ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ SIM ತೆಗೆದುಕೊಂಡಿರಬಹುದು. ಅದು misuse ಆದ್ರೆ legal … Read more